ಇಂತಿ ನಿಮ್ಮ್ ಗೆಳೆಯಾ ಗಿರೀಶ ಅವಟೆ
  ನನ್ನ ಹನಿಗವನ
 

ಹನಿಗವನ

ಕನ್ನಡ ಕಲಾ ರಸಿಕರಿಗೆ ಒಂದು ಪುಟ್ಟ ಅರ್ಪನೆ
೧. ಏನು ನಡೇ ಅವಳದು
   ಹಂಸದ ಹೆಜ್ಜೆ ಅದು,
   ಏನು ನುಡಿ ಅವಳದು
   ಕೊಗಿಲೆಯ ನಾಚಿಸುವದು,
   ಏನು ಮೊಗ ಅವಳದು
   ಚಂದಿರನ ಹೊಳಪದು,
   ಏನು ಸೊಂಟ ಅವಳದು
   ನವಿಲನ್ನೆ ನಾಚಿಸುವದು,
   ಏನು ಕಣ್ಣು ಅವಳದು
   ಏನು ಕಣ್ಣು ಅವಳದು
   ಕಣ್ಣು ಕಾಣದ ಕುರಡಿ ಅವಳು !

೨. ರಂಬೆ ದಕ್ಕುವಳೆಂದು
   ತಪಸ್ಸಿಗೆ ಕುತೆನು
   ಮರದ ಕೊಂಬೆ ತಲೆಯ ಮೆಲೆ
   ಬಿಳಬೆಕೆ ಮಕುಂತಿಮ್ಮ್

೩. ನಾನೊಬ್ಬ ವೆವಕಲನ
   ನನಗೊಬ್ಬಳು ಸಂಕಲನ
   ನಮಗಾದವು ಗುಣಾಕಾರ
   ಆಸ್ತಿಯಲ್ಲಿ ಭಾಗಾಕಾರ
   ಕುಟುಂಬದಲ್ಲೆಲ ಹಾಹಾಕಾರ !

೪. ನನ್ನವರು ಅಳುತಿದ್ದಾರೆ
   ನಿನ್ನವರು ಅಳುತಿದ್ದಾರೆ
   ಕಾರಣಾ,
   ನಾನು ಮಸಣಕ್ಕೆ ಹೊರಟಿರುವೆ
   ನಿನು ಗಂಡನ ಮನೆಗೆ ಹೊರಟಿರುವೆ

೫. ಸಮರದಲ್ಲಿ ಗುಂಡಿನ ಚಕಮಕಿ
   ರಾಜಕಿಯದಲ್ಲಿ ಮಾತಿನ ಚಕಮಕಿ
   ಪ್ರೆಮದಲ್ಲಿ ಚುಂಬನದ ಚಕಮಕಿ !

೬. ಜಿನ್ತಾಂತ ಚಿತಾ ಚಿತಾ
   ಪ್ರೀತಿ ಜ಼ಿಂತಾ ಹಿಂದೆ ಯುವರಾಜ್ ಚಿತ್ತ !

೭. ದೂರದ ಉರಿಂದ ಹಮ್ಮಿರ ಬಂದ
   ಜರ್ತಾರೆ ಸಿರೆ ತಂದಾ, ಗೊತ್ತಗದೆ
   ಗೋಣಿ ಚಿಲ ತಂದ ಧೋನಿ !

೮. ನಿತ್ಯ ಮಾಡಿದ ಆನಂದ
   ಏಂತಾ ಪರಮಾನಂದ !
   ದೇಶ ಕುರುಡಾಯಿತು ಆದರೆ
   ದೇವಲೋಕದ ಅಪ್ಸರೆಯ ಕಂಡ
   ನಿತ್ಯ ಆನಂದ..., ನಿತ್ಯಾನಂದ !!!

೯.  ಎಲ್ಲೋ ಜೊಗಪ್ಪ ನಿನ್ನ ಅರಮನಿ ?
     ವಿಧಾನಸೌದಧಲಿತ್ತು ನನ್ನ ತಳಮನಿ !
     ಈಗೆಲ್ಲಿರೊದಪ್ಪ ಹರ್ತಾಳ ಹಾಲಪ್ಪ ?
     ಕಾರಗ್ರಹದಲ್ಲಿದಿನಿ ಹೊಗ್ರಪ್ಪ !

೧೦.   ನನಗೂ ನನ್ನವಳಿಗೂ,
         ತುಂಬಾನೆ ಅನುಬಂಧ !
         ಕಾರಣ,
         ನಮಗಿರುವದು ಒಂದೆ ತಲೆದಿಂಬ !

೧೧.  ಮರೆತರು ಮರೆಯಲಾಗದ ನಿನ್ನ್ ಪ್ರೀತಿ.
        ಬರೆದೆನು ಮನಸಿನ ಮನದಾಳದ ಗೀತೆ..
        ಕೈಗೆಟುಕದ ನಿನ್ನ ಸ್ನೆಹಾ...
        ದೂರಾ ಮಾಡಿದರು ನಮ ಪ್ರೀತಿ ದ್ರೊಹಿಗಳು....
        ಮನಸಿಲ್ಲದಿರೊ ಮುರ್ಖರವರು.
        ಎಲ್ಲೆ ಇರು ನೀನು ಸುಖವಾಗಿರು...

೧೨.  ನೀ ಹೋದ ದಾರಿಲಿ ನಾ ಬಂದೇ,
        ನೀ ಬಂದ ದಾರಿಲಿ ನಾ ನಿಂದೆ,
        ಹೋಗಿದ್ದು ಕಹಿ ನೆನಪಿನಲಿ
        ಬಂದಿದ್ದು ಸಿಹಿ ನೆನಪಿನಲಿ,
        ಹೋಗಿದ್ದು ನೀನು
        ಬಂದಿದ್ದು ನಿನಲ್ಲ,
        ನೀನ್ನ ಕನಸುಗಳಾ
        ಹೆಜ್ಜೆಗುರುತು !!

೧೩. ಬಡವನಿಗು ಒಂದೇ ಬೆಲೆ,
      ಶ್ರೀಮಂತನಿಗು ಅದೇ ಬೆಲೆ,
      ಭಿಕ್ಷೆ ಬೆಡುವವನಿಗು ನನ್ನದೊಂದೇ ಬೆಲೆ,
      ನನಗಿರುವ ಬೆಲೆ (ಬೆಲೆ ಏರಿಕೆ)
      ನಿಮಗಿಲ್ಲಾ ಅಂದೆನು ಉಳ್ಳಾಗಡ್ಡಿ (ಈರುಳ್ಳಿ) ಸರ್ವಜ್ಞ!!





 
 
  Today, there have been 5 visitors (7 hits) on this page!  
 
This website was created for free with Own-Free-Website.com. Would you also like to have your own website?
Sign up for free