ಇಂತಿ ನಿಮ್ಮ್ ಗೆಳೆಯಾ ಗಿರೀಶ ಅವಟೆ
  Lifeu Ishtene !
 

To Compose a song the following tune was given to Kannada audiences by famous Lyricist,Director Yograj Bhatt for his upcoming LIFEU ISHTENE movie ! Here is my little effort for the tune !


ನೀವು Try ಮಾಡ್ತಿರಾ ತಾನೇ !!

"ಆಹಾ ನನ್ನ- ಅವಳ ಮದುವೆಯಂತೆ

ಆಹಾ ನನ್ನ- ಅವಳ ಮದುವೆಯಂತೆ

ಆಮೇಲೆಲ್ಲಾ ಜ್ವಾಲಿ ಹಾಲಿಡೆಯಂತೆ

ಆಂತಾ ನಾನು ಎಲ್ಲಾ ಅನ್ಕೊಂಡಿದ್ದೆ !"




"ದಾರೀಲಿ ಅವಳು ನನ್ನ ಮುಂದೆ

ನಾನವಳ ಸೀರೆ ಸೆರಗಿನ ಹಿಂದೆ !

ಶಾಪಿಂಗ್, ರ್‍ಎಸ್ತೊರೆಂಟಲ್ಲಿ ಆರ್ಡರ ಅವಳೆದೆನೇ !

ಆಗ ನನ್ನ ಜೇಬು ಖಾಲಿ ಖಾಲಿನೇ ! "





"ಅಡುಗೆ ಮಾಡ್ತಾಳ ನೊಡಿ ನನ್ನ ಹೆಂಡ್ತಿ

ಅಡುಗೆ ಮಾಡ್ತಾಳ ನೊಡಿ ನನ್ನ ನೆತ್ರಾ !

ಬೇಕಿದ್ದಾಗ ಮಾತ್ರ ತುಂಬಾನೇ ರುಚಿ-ರುಚಿ

ಬೇಡಿದ್ದಾಗ ನೆತ್ರಾ ತುಂಬಾನೆ ಖಾರ-ಖಾರಾ !"




"ಯಾಕ್ರಿ ನಕ್ಕು, ನಗಸ್ತೀರಾ ನಮ್ನಾ ?

ಇದು ನಿಮ್ಮದೆ Life ಕಥೆ ಪುರಾಣ !

ತಪ್ಪಿದರೆ ಬೈಯಲು ಬೇಡಿ

Adjust ಮಾಡ್ಕೊದಿದ್ರೆ Life ಹಿಂಗೆನೇ !"
 
 
  Today, there have been 12 visitors (15 hits) on this page!  
 
This website was created for free with Own-Free-Website.com. Would you also like to have your own website?
Sign up for free