Kannada Film PANCHARANGI song Lifeu Ishtene Modified ( FACEBOOK )
ಗಜಿಬಿಜಿ ಗಿಜಿಬಿಜಿ ಹಾ ಹಾ ಹಾ,
ಕಿರಿಕಿರಿ ಕೊರಿಕೊರಿ ಕೊ ಕೊ ಕೊ !
FACEBOOK ಹಿಂಗೆನೇ ?
( username ಗಳು, password ಗಳು, login ಗಳು, logout ಗಳು,
most recent/ top news ಗಳು,ಕೊತಿ ಕಿತಾಪತಿಗಳು..!)
office ಕೆಲಸ,ಮನೆಯ ಕೆಲಸ ಆಮೇಲೆ ಮಾಡು,
FACEBOOK status ಮೊದಲು update ಮಾಡು.
ಬೇಕಿದ್ದ ಬ್ಯಾಡಿದ್ದ liking ಮಾಡು, ಕಿತ್ತೊಗಿರೋ comment ಹಾಕು,
FACEBOOK ಹಿಂಗೆನೇ ?
(Games ಗಳು, Apps ಗಳು, Notification ಗಳು, Friend Request ಗಳು, Poke ಗಳು Message ಗಳು ಡೊಂಬರಾಟಗಳು..)
Online ನಲ್ಲಿ ಚಿಟಪಟ ಚಿಟಪಟ Chatting ಮಾಡು,
ಹಳೆಯಾ ದಿನದ Boyfriend-Girlfriend ಹುಡುಕು,
Private setting, Public Setting ಮಾಡು.!
FACEBOOK ಇಷ್ಟೇನೇ ? FACEBOOK ಹಿಂಗೆನೇ ?
(Profile ಗಳು, Profile Photo ಗಳು, Video ಗಳು, Link ಗಳು, Sharing ಗಳು, Groups ಗಳು, ಗೂಬೆಗಳು..!)
ದುನಿಯಾ ಕಣ್ಣಲ್ಲಿ ಒಡೆದೋಗಿರೊ Family ನಲ್ಲಿ,
ಅಜ್ಜ-ಅಜ್ಜಿ, ಅಪ್ಪ-ಅಮ್ಮ,ಮೊಕ್ಕಳು-ಮೊಮ್ಮಕ್ಕಳು ಮಾತ್ರ FACEBOOKನಲ್ಲಿ Joint Family.
ತಪ್ಪಾಗಿದ್ದರೆ ನನ್ನನು ಬೈಯಲುಬೆಡಿ,
ತಪ್ಪಿಲ್ಲದಿರು ನನ್ನನು ಬೈಯಲುಬೇಡಿ,
ಇದನ್ನು ಓದಿದಕ್ಕೆ ನಿಮ್ಮನು ನಿವೇ ಬೈಯಿರಿ Lifu ಹಿಂಗೆನೇ. FACEBOOKರಂಗು ಹಿಂಗೆನೇ..!!
Thanku for reading 
Girish Awate