ಇಂತಿ ನಿಮ್ಮ್ ಗೆಳೆಯಾ ಗಿರೀಶ ಅವಟೆ
  GMCS 6th Batch Lyric
 

The fifteen days GMCS training at Belgaum Branch of SIRC, Institute Of Chartered Accountants Of India was memorable and we ended the training with a good note. Here is poetic mind explaining the gist of it !!

"ಮರೆತರು ಮರೆಯಲಾಗದ
ಆ ಹದಿನೈದು ದಿನಗಳು,

ಭೇದ-ಭಾವವಿಲ್ಲದೆ
ಹಾಡಿ ನಲಿದವು ಒಂದೇ ಗೂಡಿನ ಹಕ್ಕಿಗಳು"

ಈಗ ಪೀಪಲ ಟ್ರೀ ಯೆಜುಕೆಶನ ಸೊಸೈಟಿ
ಶಿಕ್ಷಕವ್ರಂದದವರ ಕುರಿತು ಸಾಹಿತ್ಯದ ಸಾಲುಗಳು

"ಹ್ರದಯ-ಹ್ರದಯಗಳಲಿ ಬೆಸೆದು
ಮೊಡಿಯಾ ಮಾಡಿದರು ನಮ್ಮ್ ’ಸಂಧ್ಯಾ’ ಮೆಡಮ"

"ನಿಶ್ಕಲ್ಮಶ ಸ್ಪೂರ್ತಿಯ
ತುಂಬಿದರು ನಮ್ಮ ’ಸ್ಮಿತಾ’ ಮೆಡಮ"

"ದೇವತೆಯ ಅವತಾರದಲಿ
ಕಂಡರು ನಮ್ಮ ’ರೇಣುಕಾ’ ಮೆಡಮ"

"ಕತ್ತಲಲ್ಲಿ ಮರೆಮಾಚಿದ್ದ ನಮ್ಮ ಕನಸುಗಳನ್ನಾ
ದೀಪದಿಂದ ಬೆಳಗಿಸಿದರು ನಮ್ಮ ’ದೀಪಾ’ ಮೆಡಮ"

"ಮುಗ್ಧ ಮನಸಿನಿಂದ
ಹ್ರುದಯ ಗೆದ್ದರು ನಮ್ಮ ’ಊರ್ಮಿ’ ಮೆಡಮ"

"ಮನಸಿನ ಮನದಾಳದಲಿ
ಮನೆಯ ಮಾಡಿದರು ನಮ್ಮ ’ಮನ್ವಾ’ ಮೆಡಮ"

"ಪರಿಶುದ್ದ ಗೆಳೆತನಕೆ
ಸಾಕ್ಷಿಯಾದರು ನಮ್ಮ ’ಓಂಕಾರೇಶ್ವರಿ’ ಮೆಡಮ"

"ಪುಸ್ತಕದಿಂದ ಮಸ್ತಕಕೆ
ಜ್ಞಾನಾರ್ಜನೆ ಮಾಡಿದರು ನಮ್ಮ’ಮಳಲಿ’ಸರ್

"ಜೀವನದ ದಾರವನು
ಎಳೆ ಎಳೆಯಾಗಿ ಬಿಡಿಸಿದರು ನಮ್ಮ’ಸುನೀಲ’ಸರ್"

"ಮಂದಹಾಸದ ಸಂಚಲನ
ಮೂಡಿಸಿದರು ನಮ್ಮ ’ತಿಲಕ’ಸರ್"

ಈಗ ಜಿ. ಎಮ್. ಸಿ. ಎಸ್. ವಿದ್ಯಾರ್ಥಿಗಳ ಹೆಸರುಗಳನ್ನಾ ಅಳವಡಿಸಿ ಬರೆದಿರುವ ಸಾಹಿತ್ಯದ ಸಾಲುಗಳು

’ಶ್ರೀರಾಜ’ರಾಗಿ ಮೆರೆದೆವು ಈ ’ಶಿವನಗಿ-ಮರಾಠೆ’  ’ಸಾಗರ’ದಲಿ
ನಗುವಿನ ಸಂಪತ್ತಿನಿಂದ ತುಂಬಿತ್ತು ’ಧನಶ್ರೀ’ ಯ ರೂಪ
’ಸ್ನೇಹ’ದಿ, ’ಸೌಖ್ಯ’ದಿ, ’ಪುಜಿ’ಸಿದೆವು ನಮ್ಮ ಗುರುವ್ರಂದರನ್ನಾ
’ಗುರು-ವಿಷ್ನು’, ’ಗಿರೀಶ-ಹರೀಶ’,’ಶಂಕರ-ಗೌತಮ’,ವಿನಾಯಕ’ರೆಂಬ ದೇವದೂತರ ’ಮಿಲನ’ ದಲಿ.
ಛಲದಿಂದ ಕಳೆದೆವು ಆ ಹದಿನೈದು ದಿನಗಳನ್ನಾ ಮೌರ್ಯವಂಶದ ’ಅಶೋಕ’ ನಂತೆ !
ಆ’ರೋಹಣ’ ದ ಈ ಗೀತೆಯನ್ನು ’ಪುಷ್ಕರ’ ಗಳ ಮಾಲೆಯಿಂದ ಬಿಳ್ಕೋಡುವೆ !

ಧನ್ಯವಾದ  !!

By
GIRISH AWATE 

Note : People Tree Education Society Faculties:
           Sunil Sir,Malali Sir, Tilak Sir, Sandhya Madam,
           Smita Madam, Renuka Madam, Deepa Madam,
           Urmi Madam, Manva Madam and Omkareswari
           Madam.

           GMCS Training Students :
           Shriraj, Saagar, Dhanashri, Sneha, Sowkhya, Puja,
           Guru, Vishnu, Girish, Harish, Shankar, Gautam,
           Vinayaka, Milind, Ashok, Rohan and Pushkar.

Place : 'Shivanagi Marathe' Auditorium SIRC Of ICAI Belgaum Branch

Date : 11/12/2010 to 25/12/2010



 
 
  Today, there have been 18 visitors (22 hits) on this page!  
 
This website was created for free with Own-Free-Website.com. Would you also like to have your own website?
Sign up for free