Select to view pages |
|
|
|
|
|
|
|
|
|
|
|
|
|
|
|
|
|
|
|
|
ನಮಸ್ತೆ ಕನ್ನಡಿಗರೆ
ನನ್ನ ಭಾವನೆಗಳ ಇನುಕು ನೊಟ
೧. ಕಾಣದಾ ಪ್ರೀತಿಯನು ಕಾನಿದೆ ನಿನ್ನ್ ಕಣ್ಣ್ಗಳಲಿ
ನನ್ನ್ ಚಿತೆಗೆ ಇತ್ತ್ ಹೂವ್ ಕೊಟ್ಟೀದಿದ್ದರೆ
ನಲಿಯುತಿದ್ದೆ ನಿನ್ನ್ ಜೊತೆಗೆ ||೨||
...............................
..............................
೨. ಉಸಿರಿಗೆ ಉಸಿರಾದಾ
ಧರೆಗೆಲ್ಲಾ ಬೆಳಕಾದ
ಜೀವಕ್ಕೆ ಜೀವಾದ
ಬಾಳಿನ ಜ್ಯೊತಿಯಾದ
ಅಮ್ಮ ಅಮ್ಮ
...............
...............
೩. ನಿಜ ಹೆಳ್ತಿರೊದಿ ಹುಚ್ಚ ಹುಚ್ಚ
ಮನಸನ್ನ ಯಾರಿಗೆ ಕೊಡಬೆಡಾ
ನಾನವಳನ್ನ ಪ್ರತಿ ನಿಮಿಷ , ಪ್ರತಿ ಉಸಿರು
ಪ್ರಿತಿಸಿದೆನು ಪೂಜಿಸಿದೆನು
ಅವಳೆ ನನ್ನ ಮನಸನ್ನ ನೊವಿಸಿದಳು ಕಾಡಿಸಿದಳು
ಹುಚ್ಚನಾಗಿ ಮಾಡಿದಳು
................
......................
೪. ಪ್ರೀತಿಯೆ ಪ್ರೆಮವೆ ನಿನೆಸ್ಟು ದೂರವೆ
ಹ್ರುದಯದಿಂದ ನಿನ್ನ್ ಹೆಸರು ಚುರು ಚೂರವೆ
ನಿನೆ ನನ್ನ ಪ್ರಾಣವೆ ಉಸಿರಿಗೆ ಆಸರೆ
...........................
.............................
೫. ಓ ನನ್ನ ಪ್ರಿತಿಯ ಹುಡುಗಿ
ಹುಡುಕ್ಕುತಿರುವೆ ನಿನ್ನ ಹುಚ್ಚನಾಗಿ
ಮನಸಲ್ಲಿರುವ ವಿಷಯಾನಾ ಮುಚ್ಚಿಟ್ಟಿರೊಕೆ ಇದೆ ಕಠಿನಾ
ಇಷ್ಟು ದಿನಗಳಾ ಕಾಲ ಸುಮ್ಮನೆ ಇದ್ದೆ
ಇನ್ನುಮುಂದೆ ಸಹಿಸಕ್ಕಾಗಲ್ಲಾ
ನನಗೆನೊ ಹೆಳ್ಬೆಕಿದೆ
ನನಗೆನೊ ಹೆಳ್ಬೆಕಿದೆ
....................
...................
೬. ನಡಿತ ನಡಿತಾ ನಾನು ನಿಂತು ಬಿಡುವೆನು
ಕುತು ಕುಂತಲ್ಲೆನೆ ಮಗ್ನನಾಗುವೆನು
ಹೆಳ್ತಾ ಹೆಳ್ತಾ ನಾನು ಸುಮ್ಮನಾಗುವೆನು
ಎನ್ ಇದೆ ಪ್ರಿತಿನಾ
ಎನ್ ಇದೆ ಪ್ರಿತಿನಾ
ಹಾಂ ಇದೆ ಪ್ರಿತಿಯು
ಹಾಂ ಇದೆ ಪ್ರಿತಿಯು
೭. ಜೀವನದ ದೋಣಿಯಲ್ಲಿ
ನಾನು ಮರುಳಾದೆನಿಲ್ಲಿ
ಬಿಸಿತು ಬಿರುಗಾಳಿ ಜೋರಾಗಿಯಿಲ್ಲಿ
ನಾ ತೇಲಿ ಬಂದೆ ಕಡಲ ತೀರದಲ್ಲಿ
......................
.....................
೮. ನಿನ್ನಂದ ನೊಡಲು ನೂರು ಕಣ್ಣು ಸಾಲದು
ನಿನ್ನಂದ ಹೊಗಳಲು ನೂರು ಮಾತು ಸಾಲದು
ಪ್ರಿಯೆ ಪ್ರಿಯೆ ಬಳಿಗೆ ಬಾರೆಯೇ
........................
........................
೯. ಸಂಸಾರವೆಂಬ ಸಾಗರದಲ್ಲಿ
ಬಲೆಯಲ್ಲಿ ಬಿದ್ದೆ ನಾನಿಲ್ಲಿ
ದಡ ಸೆರುವಾ ಆಸೆಯಲ್ಲಿ
ನಾನು ಮರುಳಾದೆನಿಲ್ಲಿ
.................
...................
೧೦. ಈ ಪ್ರಿತಿಗಾಸರೆ
ನಿನ್ನ ಮನಸಿನಾ ಸೆರೆ
ನಾ ಬದುಕಲಾರೆ
ನಿನ್ನ ಉಸಿರಿಲ್ಲದೆ
ಒ ಪ್ರಿಯೆ ಓಹೊ ಪ್ರಿಯೇ
೧೧.ಈ ಬಾಳಲಿ ಎಲ್ಲರೂ ಬರೀ ಎರಡೇ ದಿನದವರು, ಬರೀ ಎರಡೇ ದಿನದವರು.
ಮುಂದೆನಾಗುವುದೆಂದು ತಿಳಿಯದೆ ಬಂದವರಂದು,
ಹಿಂದೆನಾಯಿತೇಂದು ಅರಿಯದೆ ಹೋಗುವರಿಂದು,
ಹುಟ್ಟುವಾ ದಿನವಂದು ಅದು ಸಾಯುವಾ ದಿನವಂದು...!! ಬರೀ ಎರಡೇ ದಿನದವರು.?!
ವಿ.ಸೂ : ಮೇಲಿನ ಕವನಗಳ ಪಲ್ಲವಿ ಅಷ್ಟೆ ಓದುಗರಿಗೆ ಅರ್ಪಿಸಿರುವೆ,
ಧನ್ಯವಾದಗಳು
|
|
|
|
|
|
|
Today, there have been 4 visitors (5 hits) on this page! |
|
|
|
|
|
|
|